ಕಾಳಿದಾಸನ ಧಾರವಾಡದ ಹುಡುಗಿಯೇ
ಧಾರವಾಡದ ಹುಡುಗಿಯೇಯಾಕೆ ಹಿಂಗೆ ಮಾಡ್ತಿಯೇ
ಕೋಳಿ ಜುಟ್ಟು ಹಿಡ್ಕೊಂಡು
ಬಾ ನೀ ಬಾ
ಮನೆಹಾಳ ಒಡತಿಯೇ
ಗಂಡು ಬೀರಿ ರೌಡಿಯೇ
ಗಂಡಸರೆಲ್ಲ ಹೆದರುವಂತೆ
ಬಾ ನೀ ಬಾ
ಸ್ವೀಟು ಕೇಳಿದ್ರೆ ನೀನು
ನಿಮ್ಮಪ್ಪ ಕೊಡ್ತಾನ ಅಂತಿಯ
ಹೆಸರು ಕೇಳಿದ್ರೆ ನೀನು
ಓದೆ ಕೊಡ್ತಿನಂತಿಯ
ಸೀನಿಯರ್ಸು ಅಂದರೆ ನೀನು
ಹುರಿಗಡಲೆ ಅಂತಿಯ
ಒಟ್ಟಿನಲ್ಲಿ ನೀನು
ಹಕ್ಕಿಯಂತೆ ಹಾರುತ್ತಿಯಾ
ದಾ...................
ತ್ರೀ ನಾಟ್ ಟೆನ್ ಅಂತಿಯೇ
ನೋಟಿನಂತೆ ಕುಣಿತಿಯೇ
ಸ್ಕೂಟಿಯಲ್ಲಿ ಕುಳಿತುಕೊಂಡು
ಬಾ ನೀ ಬಾ
ಎಲೆಕ್ಟ್ರಿಕಾಲ್ ಸೈನ್ಸ್ ಹುಡುಗಿಯೇ
ಎಲೆಕ್ಟ್ರಿಕ್ ಶಾಕ್ ಕೊಡ್ತಿಯೇ
ಹಿಂದೆ ಬರುವ ಮಜ್ನುಗೆಲ್ಲ
ಲೈಲಾ ನೀನು ಆಗ್ತಿಯೇ
ಡಿಸ್ಕೋ ಕ್ಲಬ್ಗೆ ಹೋಗ್ತಿಯೇ
ಕುಣಿದು ನಲಿದು ಕುಪ್ಪಳಿಸ್ತಿಯೇ
ಕನಸಿನ ಕನ್ಯೆಯಾಗಿ
ಕನಸಲ್ಲೆಲ್ಲ ಸತಾಯಿಸ್ತಿಯೇ
ದಾ ............................
1 comments:
Write commentsone thing i want to tell u frankly by reading this poem any one can find out what a talent u r............ amazing ..... u r awesome.... when u gave this poem for reading... i gave it to dad and mom for reading..... Dad rarely read poetry... but when i gave this he is really impressed with ur poem.... he read all u r poems...... u r really a special talent...
Reply