ತೇಜಸ್ವಿ
Ofcourse my favourite personality in kannada literature is Poorna Chandra Tejaswi. I first read his kannada translated Jim's Corbett hunting books. The tigers and the deep forest were my friend in sleeping hour or you may call that as study hour. His simple and inovative style of narration I liked most. When he died , I felt like missing my mentor. He may have died but his works coninue to impress the people all around world.
ಹಕ್ಕಿಗಳ ನೀನಾದ ಕೇಳಲು
ಪ್ರಾಣಿ ಸಂಕುಲವ ರಕ್ಷಣೆಗೈಯ್ಯಲು
ದೇವಲೋಕದಿಂದ ಕೆಳಗಿಳಿದು ಬಂದ
ಪೂರ್ಣಚಂದ್ರನೂ ನಾಚುವಂತೆ
ಮಲೆನಾಡ ತಪ್ಪಲಿನಲ್ಲಿ
ಉದಯಿಸಿದನು ಈ ತೇಜಸ್ವಿ
ಬಿಳಿ ಕುರುಚಲು ಗಡ್ಡದಲ್ಲಿ
ಕೊಂಚ ನಗುವನ್ನು ಬೀರುತ್ತ
ನವ್ಯ ಸಾಹಿತ್ಯದಲ್ಲಿ
ತುಸು ವಿಸ್ಮಯವನ್ನು ಚೆಲ್ಲುತ್ತಾ
ಪರಿಸರ ರಕ್ಷಣೆಗೆ ವೃತ್ತಿಯ ತ್ಯಜಿಸಿದ
ನೇರ ಮಾತುಗಳ ಸರದಾರ
ಈ ಧಿಮಂತ ತೇಜಸ್ವಿ
ಮಲೆನಾಡ ಚಿತ್ರಣವನ್ನು ಶಬ್ಧಗಳಲ್ಲಿ ಸೆರೆಹಿಡಿದು
ವಿಶ್ವ ಮಾನವ ಸಂದೇಶವ ವಿಶ್ವಕ್ಕೆ ಸಾರಿದ
ಕನ್ನಡ ಅಂಗ್ಲ ಭಾಷೆಗೆ ಕೊಂಡಿಯಂತೆ ಬೆಳೆದ
ಕರ್ವಾಲೋದಿಂದ ಹಿಡಿದು ಮಂದಣ್ಣನ ಸಾಹಸಗಾಥೆವರೆಗೆ
ಹಾಸ್ಯ ಗಂಭೀರಗಳೇ ಮೊದಲಾದ
ನವರಸಗಳ ಮಿಶ್ರಣವ ಉಣಬಡಿಸಿದ
ಕನ್ನಡ ಸಾಹಿತ್ಯ ಪ್ರೇಮಿಗಳ ಹೃದಯವ ಕಬಳಿಸಿ,
ಅಗಲಿದ ಚೇತನ ಈ ಪೂರ್ಣಚಂದ್ರ ತೇಜಸ್ವಿ
ಅಮರನಾಗಲಿ ಈ ತೇಜಸ್ವಿ.
ಹಕ್ಕಿಗಳ ನೀನಾದ ಕೇಳಲು
ಪ್ರಾಣಿ ಸಂಕುಲವ ರಕ್ಷಣೆಗೈಯ್ಯಲು
ದೇವಲೋಕದಿಂದ ಕೆಳಗಿಳಿದು ಬಂದ
ಪೂರ್ಣಚಂದ್ರನೂ ನಾಚುವಂತೆ
ಮಲೆನಾಡ ತಪ್ಪಲಿನಲ್ಲಿ
ಉದಯಿಸಿದನು ಈ ತೇಜಸ್ವಿ
ಬಿಳಿ ಕುರುಚಲು ಗಡ್ಡದಲ್ಲಿ
ಕೊಂಚ ನಗುವನ್ನು ಬೀರುತ್ತ
ನವ್ಯ ಸಾಹಿತ್ಯದಲ್ಲಿ
ತುಸು ವಿಸ್ಮಯವನ್ನು ಚೆಲ್ಲುತ್ತಾ
ಪರಿಸರ ರಕ್ಷಣೆಗೆ ವೃತ್ತಿಯ ತ್ಯಜಿಸಿದ
ನೇರ ಮಾತುಗಳ ಸರದಾರ
ಈ ಧಿಮಂತ ತೇಜಸ್ವಿ
ಮಲೆನಾಡ ಚಿತ್ರಣವನ್ನು ಶಬ್ಧಗಳಲ್ಲಿ ಸೆರೆಹಿಡಿದು
ವಿಶ್ವ ಮಾನವ ಸಂದೇಶವ ವಿಶ್ವಕ್ಕೆ ಸಾರಿದ
ಕನ್ನಡ ಅಂಗ್ಲ ಭಾಷೆಗೆ ಕೊಂಡಿಯಂತೆ ಬೆಳೆದ
ಕರ್ವಾಲೋದಿಂದ ಹಿಡಿದು ಮಂದಣ್ಣನ ಸಾಹಸಗಾಥೆವರೆಗೆ
ಹಾಸ್ಯ ಗಂಭೀರಗಳೇ ಮೊದಲಾದ
ನವರಸಗಳ ಮಿಶ್ರಣವ ಉಣಬಡಿಸಿದ
ಕನ್ನಡ ಸಾಹಿತ್ಯ ಪ್ರೇಮಿಗಳ ಹೃದಯವ ಕಬಳಿಸಿ,
ಅಗಲಿದ ಚೇತನ ಈ ಪೂರ್ಣಚಂದ್ರ ತೇಜಸ್ವಿ
ಅಮರನಾಗಲಿ ಈ ತೇಜಸ್ವಿ.