ನನಗೆ ತುಂಬಾ ಇಷ್ಟವಾದ ೪೦ ಕನ್ನಡ ಚಿತ್ರ ಗೀತೆಗಳು
1.ಯಾವ ಮೋಹನ ಮುರಳಿ ಕರೆಯಿತು ( ಅಡಿಗರು - ರಾಜು ಅನಂತ ಸ್ವಾಮಿ ,ಸಂಗೀತ ಕಟ್ಟಿ - ಮನು ಮೂರ್ತಿ )
VIDEO
2. ಮನಸೇ ಬದುಕು ನಿನಗಾಗಿ (ಕಲ್ಯಾಣ್ - ಎಸ್.ಪಿ. ಬಿ - ದೇವಾ)
VIDEO
3. ನಗುವ ನಯನ ಮಧುರ ಮೌನ -(ಆರ್ ಏನ್ ಜಯಗೋಪಾಲ್ - ಎಸ್ ಜಾನಕಿ , ಎಸ್.ಪಿ. ಬಿ - ಇಳಿಯರಾಜ )
VIDEO
4. ಜೊತೆಯಲಿ ಜೊತೆ ಜೊತೆಯಲಿ - (ಚಿ. ಉದಯಶಂಕರ್ - ಎಸ್ ಜಾನಕಿ , ಎಸ್.ಪಿ. ಬಿ - ಇಳಿಯರಾಜ )
VIDEO
ನೂರು ಜನ್ಮಕೂ ( ನಾಗತಿಹಳ್ಳಿ ಚಂದ್ರಶೇಖರ್ - ರಾಜೇಶ್ ಕೃಷ್ಣನ್ - ಮನೋ ಮೂರ್ತಿ)
VIDEO
6. ಈ ಸುಂದರ - (ಕಲ್ಯಾಣ್ , ಎಸ್.ಪಿ. ಬಿ, ಚಿತ್ರ - ದೇವಾ )
VIDEO
7. ಕವಿತೆ ಕವಿತೆ ( ಹೃದಯ ಶಿವ - ವಿಜಯ್ ಪ್ರಕಾಶ್ - ವಿ. ಹರಿಕೃಷ್ಣ )
VIDEO
8. ತುಂತುರು (ಕಲ್ಯಾಣ್ , ಚಿತ್ರ - ದೇವಾ )
VIDEO
9. ಸ್ವಾತಿ ಮುತ್ತಿನ ಮಳೆ ಹನಿಯೇ ( ಹಂಸಲೇಖ - ಎಸ್ ಜಾನಕಿ , ಎಸ್.ಪಿ. ಬಿ- ಹಂಸಲೇಖ)
VIDEO
10. ನೂರೊಂದು ನೆನಪು - (ಆರ್ ಏನ್ ಜಯಗೋಪಾಲ- ಎಸ್.ಪಿ. ಬಿ - ಎಂ. ರಂಗಾರಾವ್ )
VIDEO
11. ನಾದಮಯ - (ಚಿ. ಉದಯಶಂಕರ್- ಡಾ. ರಾಜಕುಮಾರ - ಉಪೇಂದ್ರ ಕುಮಾರ)
VIDEO
12. ಈ ಭೂಮಿ ಬಣ್ಣದ ಬುಗುರಿ - ( ಹಂಸಲೇಖ - ಎಸ್.ಪಿ. ಬಿ - ಹಂಸಲೇಖ)
VIDEO
13. ನಗು ಎಂದಿದೆ ಮಂಜಿನ ಬಿಂದು ( ಆರ್ ಏನ್ ಜಯಗೋಪಾಲ - ಎಸ್ ಜಾನಕಿ - ಇಳಿಯರಾಜ)
VIDEO
14. ಘಾಟಿಯ ಇಳಿದು - (ರಕ್ಷಿತ್ ಶೆಟ್ಟಿ - ವಿಜಯ್ ಪ್ರಕಾಶ್ , ಅಜನೀಶ್ - ಅಜನೀಶ್ )
VIDEO 15. ಕಾಗದದ ದೋಣಿಯಲಿ (ಜಯಂತ್ ಕಾಯ್ಕಿಣಿ - ವಾಸುಖಿ - ಅಜನೀಶ್ ಲೋಕನಾಥ್ )
VIDEO
16 ಅರಳುವ ಹೂವುಗಳೇ (ಕಲ್ಯಾಣ್ , ಚಿತ್ರ - ಭಾರದ್ವಾಜ್ )
VIDEO
17. ಬಾನಿಗೊಂದು ಎಲ್ಲೆ ಎಲ್ಲಿದೆ (ಚಿ. ಉದಯಶಂಕರ್- ಡಾ. ರಾಜಕುಮಾರ - ಉಪೇಂದ್ರ ಕುಮಾರ)
VIDEO
ಬಾನಿಗೊಂದು ಎಲ್ಲೆ ಎಲ್ಲಿದೆ ಚಿತ್ರ : ಪ್ರೇಮದ ಕಾಣಿಕೆ ರಚನೆ : ಚಿ. ಉದಯಶಂಕರ್
ಸಂಗೀತ : ಉಪೇಂದ್ರ ಕುಮಾರ್
ಗಾಯಕ/ನಟ : ಡಾ. ರಾಜಕುಮಾರ್
ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೇ ಕನಸು ಕಾಣುವೆ, ನಿಧಾನಿಸು ನಿಧಾನಿಸು
ಆಸೆಯಂಬ ಬಿಸಿಲುಕುದುರೆ ಏಕೆ ಏರುವೆ ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ ಅವನ ನಿಯಮ ಮೀರಿ ಇಲ್ಲಿ ಏನು ಸಾಗದು ನಾವು ನೆನಸಿದಂತೆ ಬಾಳಲೇನು ನೆಡೆಯದು ವಿಷಾದವಾಗಲಿ ವಿನೋದವಾಗಲಿ ಅದೇನೆ ಆಗಲಿ ಅವನೆ ಕಾರಣ
ಬಾನಿಗೊಂದು ಎಲ್ಲೆ ಎಲ್ಲಿದೆ
ಹುಟ್ಟು ಸಾವು ಬಾಳಿನಲ್ಲಿ ಎರಡು ಕೊನೆಗಳು
ಬಯಸಿದಾಗ ಕಾಣದಿರುವ ಎರಡು ಮುಖಗಳು
ಹರುಷ ಒಂದೆ ಯಾರಿಗುಂಟು ಹೇಳು ಜಗದಲಿ ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ ದುರಾಸೆ ಏತಕೆ ನಿರಾಸೆ ಏತಕೆ ಅದೇನೆ ಬಂದರು ಅವನ ಕಾಣಿಕೆ
ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೇ ಕನಸು ಕಾಣುವೆ, ನಿಧಾನಿಸು ನಿಧಾನಿಸು
ನಿಧಾನಿಸು ನಿಧಾನಿಸು, ನಿಧಾನಿಸು ನಿಧಾನಿಸು
18.ಆಡಿಸಿ ನೋಡು ,ಬೀಳಿಸಿ ನೋಡು (ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್ - ಜಿ.ಕೆ. ವೆಂಕಟೇಶ್ )
VIDEO
19. ಸಂಗಾತಿ ನೀನು ದೂರಾದ ಮೇಲೆ (ನಾಗೇಂದ್ರ ಪ್ರಸಾದ್ - ಎಲ್ ಏನ್ ಶಾಸ್ತ್ರೀ - ಚೈತನ್ಯ )
VIDEO
20. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು ( ಹಂಸಲೇಖ - ಡಾ. ರಾಜಕುಮಾರ - ಹಂಸಲೇಖ)
VIDEO
21. ದೀಪವು ನಿನ್ನದೇ, ಗಾಳಿಯು ನಿನ್ನದೇ (ಕೆ ನರಸಿಂಹಸ್ವಾಮಿ - ಎಸ್ ಜಾನಕಿ- ಸಿ ಅಶ್ವಥ್ )
VIDEO
22. ತಾಯೆ ಶಾರದೆ - ಬೆಟ್ಟದ ಹೂವು ( ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್ , ಮಾಸ್ಟರ್ ಲೋಹಿತ್ - ರಾಜನ್ ನಾಗೇಂದ್ರ)
VIDEO
23. ಮರಳಿ ಮರೆಯಾಗಿ ( ಸುಧೀರ್ ಅತ್ತಾವರ್ - ಸಾಧನಾ ಸರ್ಗಮ್ - ಮಣಿಕಂಠ ಖದ್ರಿ)
VIDEO
24. ಹೇ ಶಾರದೇ ( ಕಲ್ಯಾಣ್ - ಆಶಾ ಸುನಿಧಿ - ವಾಸುಖಿ)
VIDEO
25. ಒಂದು ಮಳೆಬಿಲ್ಲು ( ನಾಗೇಂದ್ರ ಪ್ರಸಾದ್ - ಅರ್ಮಾನ್ ಮಲಿಕ್ , ಶ್ರೇಯಾ ಘೋಷಾಲ್ - ಅರ್ಜುನ್ ಜನ್ಯ )
VIDEO
26. ನಾವಾಡುವ ನುಡಿಯೇ ಕನ್ನಡ ನುಡಿ ( ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್ - ರಾಜನ್ ನಾಗೇಂದ್ರ)
VIDEO
27. ಒಲವಿನ ಉಡುಗೊರೆ ಕೊಡಲೇನು (ಆರ್ ಏನ್ ಜಯಗೋಪಾಲ - ಪಿ ಜಯಚಂದ್ರನ್, ಪಿ ಸುಶೀಲ - ಎಂ. ರಂಗಾರಾವ್)
VIDEO
28. ಕನಸಲೂ ನೀನೆ , ಮನಸಲೂ ನೀನೆ ( ಚಿ. ಉದಯಶಂಕರ್ - ಎಸ್.ಪಿ. ಬಿ,ವಾಣಿ ಜಯರಾಮ್ - ರಾಜನ್ ನಾಗೇಂದ್ರ)
VIDEO
29. ಎಲ್ಲಿರುವೆ ಮನವ ಕಾಡುವ ರೂಪಸಿಯೇ ( ಚಿ. ಉದಯಶಂಕರ್ - ಎಸ್.ಪಿ. ಬಿ - ರಾಜನ್ ನಾಗೇಂದ್ರ)
VIDEO
30. ನಿನದೆ ನೆನಪು ದಿನವೂ ಮನದಲಿ (ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್ - ಜಿ.ಕೆ. ವೆಂಕಟೇಶ್)
VIDEO
31. ಅವನಲ್ಲಿ ಇವಳಿಲ್ಲಿ ( ಉಪೇಂದ್ರ - ಎಲ್ ಏನ್ ಶಾಸ್ತ್ರೀ - ಸಾಧು ಕೋಕಿಲ )
VIDEO
32. ರೆಕ್ಕೆಯ (ನಾಗೇಂದ್ರ ಪ್ರಸಾದ್ - ಎಸ್.ಪಿ. ಬಿ, ಶ್ರೇಯಾ ಜಯದೀಪ್ - ಅರ್ಜುನ್ ಜನ್ಯ)
VIDEO
33 ಉಸಿರೇ ಉಸಿರೇ ( ಕಲ್ಯಾಣ್ - ರಾಜೇಶ್ ಕೃಷ್ಣನ್ - ರಾಜೇಶ್ ರಮಾನಾಥ್ )
VIDEO
34. ಕೆಣುಕುತಿದೆ ನಿನ್ನ ಕಣ್ಣೋಟ (ಚಿ. ಉದಯಶಂಕರ್ - ಎಸ್.ಪಿ. ಬಿ - ಉಪೇಂದ್ರ ಕುಮಾರ)
VIDEO
35. ಕೇಳಿಸದೇ ಕಲ್ಲು ಕಲ್ಲಿನಲ್ಲಿ ಕನ್ನಡ ನುಡಿ (ದೊಡ್ಡರಂಗೇ ಗೌಡ - ಚಿತ್ರ , ಎಸ್.ಪಿ. ಬಿ - ಹಂಸಲೇಖ)
VIDEO
36. ಮುಂಗಾರು ಮಳೆಯೇ ( ಯೋಗರಾಜ್ ಭಟ್ - ಸೋನು ನಿಗಮ್ - ಮನು ಮೂರ್ತಿ)
VIDEO
37. ಮಳೆಯಲಿ ಮಿಂದ ಹೂವಿನ ಹಾಗೆ ( ಎ. ಪಿ ಅರ್ಜುನ್ - ವಿಶಾಲ್ ದಡ್ಲಾನಿ - ವಿಜಯ್ ಪ್ರಕಾಶ್)
VIDEO
38. ಮೊದಲ ಮಳೆಯಂತೆ (ಕವಿರಾಜ್ - ಸೋನು ನಿಗಮ್, ಶ್ರೇಯಾ ಘೋಷಾಲ್ - ಜೆಸ್ಸಿ ಗಿಫ್ಟ್ )
VIDEO
39. ಅನಿಸುತಿದೆ ಯಾಕೋ ಇಂದು (ಜಯಂತ್ ಕಾಯ್ಕಿಣಿ -ಸೋನು ನಿಗಮ್ - ಮನು ಮೂರ್ತಿ)
VIDEO
40. ಇನ್ನೂನೂ ಬೇಕಾಗಿದೆ (ಪ್ರಮೋದ್ ಮರವಂತೆ - ವಾಸುಕಿ - ವಾಸುಕಿ)
VIDEO