ಪಾವನಾ

6:25 AM 0 Comments A+ a-

My poem on dear friend Pavana

ಹೂವು ಅರಳಿದರೆ ಚೆಂದ.
ದುಂಬಿ ಜೇನು ಹೀರಿದರೆ ಚೆಂದ.
ಪಕ್ಷಿಗಳು ಚೀವುಗುಟ್ಟಿದರೆ ಚೆಂದ.
ಪಾವನಾ ಸದಾ ನಗುತ್ತಿದ್ದರೆ ಚೆಂದ.


ಕೊಪದೊಳು ನೀ ಗುರುಗುಟ್ಟಿದರೆ,
ಸುಮ್ಮ ಸುಮ್ಮನೆ ಗೊಣಗುತಿರೆ
ಚಪ್ಪಲಿ ಕದಿಯೋರ್ಯಾರು
ಬೆಂಗಳೂರಿನ ದೇವಸ್ಥಾನದ ಮುಂದೆ.


ಅರುಣ ಚುಡಾಯಿಸಿದರೆ ಹೊಡೆದು ಬಿಡು.
ಕೈಲಾಶ ಮೀತಿ ಮೀರಿದರೆ ಚಚ್ಚಿ ಬಿಡು.
ಪಿಡಿ ಏನಾದ್ರೂ ಹೇಳಿದರೆ ನಕ್ಕು ಬಿಡು.
ನಾನು ಬಡಪಾಯಿ ಬಿಟ್ಟಿ ಬಿಡು .


ಸಂಧ್ಯಾನ ಪರವಾಗಿ ಒಂದು ಏಟು .
ದೀಪನ ಪರವಾಗಿ ಒಂದು ಏಟು .
ಹಂಸನ ಪರವಾಗಿ ಮಗದೊಂದು ಏಟು.
ಅವರಿವರ ಪರವಾಗಿ ಎಷ್ಟೊಂದು ಎಟಯ್ಯಾ?


ಕುಣಿ ಕುಣಿದು ಬಿಡು
ನಕ್ಕು ನಲಿದು ಬಿಡು.
ಬಾವನೆಗಳ ಹೊರ ಹಾಕಿ ಬಿಡು
ರಸಮಯ ಕ್ಷಣಗಳಲ್ಲಿ ತೇಲಿ ಬಿಡು.


ಹೇಳೋವ್ರು ಹೇಳ್ತಾರೆ
ನೀನೆಂದು ಬದಲಾಗದಿರು
ನಾಳೆ ಇರುವಿರೆಂದು ತಿಳಿಯದು
ಇಂದಿನ ಜೀವನ ಇಂದು ಜೀವಿಸಿ ಬಿಡು.