I was with celebrity Lara

2:50 AM 2 Comments A+ a-

This poem I wrote after seeing the poster of BLUE. Ofcourse Lara here is the diva Lara Dutta.


As I closed my eyes,
I was driven to a sight
Full of blue everywhere.
In the middle of river,
On the top of gigantic boat
Finding out where I am.

As the sun came down
A pink colour picture
seemed nearing me.
A blurred image became clear.
The image kissed on my forhead.
I couldn't believe I was with celebrity Lara.

Diving like a fish,
She looked like a queen
Of all the beautiful fishes.
As the tides kissing her cheeks,
I wish I would be there
But I was happy to be with celebrity Lara.

The dusk was gone,
Leaving the blue water
touched with sweet Lara alone.
Even dark water
Looked like a scenic beauty.
Because I was with celebrity Lara.

As I opened my eyes,
Everything looked like a strange thing,
As if I came from reality to dream.
I wish my eyes closed
To see the beauty of blue,
A beauty of celebrity Lara.

ನಾ ಬರೆಯದ ಆ ಕವನ

10:44 AM 0 Comments A+ a-

ನಾ ಬರೆಯದ ಆ ಕವನವ
ಮನದೊಳಗೆ ಅದುಮಿಟ್ಟು ಕುಳಿತು
ಕಣ್ಣಿರಿನ ಹನಿಯೊಂದಿಗೆ ಸರಸವ ಆಡಿ
ಕಾಡ್ಗಿಚ್ಚಿನಂತೆ ಹರಡಿರುವ ಪ್ರೀತಿಯ
ಹೃದಯದಿಂದ ಬೇರ್ಪಡಿಸಲಾರದೆ
ಕೈ ಕಟ್ಟಿ ಕುಳಿತಿರುವಂತಾಗಿದೆ ಈ ನನ್ನ ಬದುಕು.

ನನ್ನಲ್ಲಿ ಮೂಡಿದ ಚಿತ್ರವ
ಜೋಡಿಸುತ ವರ್ಷವೇ ಕಳೆದಿವೆ.
ಪ್ರತಿ ಚಿತ್ರದಲೂ ನಿನ್ನ ನೆರಳ ಛಾಯೆಯು
ಅಗೋಚರವಾಗಿ ಕಾಣಿಸುತ್ತಿರಲು
ಮೂಡಿದ ಚಿತ್ರವ ಛಿದ್ರಗೋಳಿಸಲಾರದೆ
ತಲ್ಲಣಿಸುತಿದೆ ಈ ನನ್ನ ಕನಸ್ಸು

ನನ್ನಲ್ಲಿ ಪ್ರತಿಫಲಿಸುತ್ತಿರುವ ಧ್ವನಿಯು
ನಿನ್ನಯ ಸಂಗೀತವಾಗಿ ಮಾರ್ಪಡುತ್ತಿರಲು
ಆ ಸಂಗೀತದ ಪ್ರತಿ ಪದಗಳೂ
ನಿನ್ನಯ ನಗುವಿನ ರೂಪವ ಪಡೆಯುತ್ತಿರಲು
ಆ ಧ್ವನಿಗೆ ಪೂರ್ಣವಿರಾಮ ಹಾಕಲಾಗದೆ
ದಿಕ್ಕೆ ತೋಚದಂತಾಗಿದೆ ಈ ನನ್ನ ಮನಸ್ಸು

ನಾ ಬರೆಯದ ಆ ಕವನವ
ಬರೆಯಲೆಂದು ಕುಳಿತರೆ
ಕೈಗೆ ತಾಕುವಂತಿದೆ ನಿರಾಸೆಯ ಕಾರ್ಮೋಡಗಳು
ಬರೆಯದೇ ಸುಮ್ಮನೆ ಕುಳಿತರೆ
ಹೃದಯದ ಬಿಸಿ ತಣ್ಣಗಾಗದೆ
ಉರಿಯುವಂತಾಗಿದೆ ಈ ಪದಗಳ ವೈಮನಸ್ಸು .