ನನಗೆ ತುಂಬಾ ಇಷ್ಟವಾದ ೪೦ ಕನ್ನಡ ಚಿತ್ರ ಗೀತೆಗಳು
1.ಯಾವ ಮೋಹನ ಮುರಳಿ ಕರೆಯಿತು ( ಅಡಿಗರು - ರಾಜು ಅನಂತ ಸ್ವಾಮಿ ,ಸಂಗೀತ ಕಟ್ಟಿ - ಮನು ಮೂರ್ತಿ )
2. ಮನಸೇ ಬದುಕು ನಿನಗಾಗಿ (ಕಲ್ಯಾಣ್ - ಎಸ್.ಪಿ. ಬಿ - ದೇವಾ)
ನೂರು ಜನ್ಮಕೂ ( ನಾಗತಿಹಳ್ಳಿ ಚಂದ್ರಶೇಖರ್ - ರಾಜೇಶ್ ಕೃಷ್ಣನ್ - ಮನೋ ಮೂರ್ತಿ)
6. ಈ ಸುಂದರ - (ಕಲ್ಯಾಣ್ , ಎಸ್.ಪಿ. ಬಿ, ಚಿತ್ರ - ದೇವಾ )
7. ಕವಿತೆ ಕವಿತೆ ( ಹೃದಯ ಶಿವ - ವಿಜಯ್ ಪ್ರಕಾಶ್ - ವಿ. ಹರಿಕೃಷ್ಣ )
8. ತುಂತುರು (ಕಲ್ಯಾಣ್ , ಚಿತ್ರ - ದೇವಾ )
9. ಸ್ವಾತಿ ಮುತ್ತಿನ ಮಳೆ ಹನಿಯೇ ( ಹಂಸಲೇಖ - ಎಸ್ ಜಾನಕಿ , ಎಸ್.ಪಿ. ಬಿ- ಹಂಸಲೇಖ)
10. ನೂರೊಂದು ನೆನಪು - (ಆರ್ ಏನ್ ಜಯಗೋಪಾಲ- ಎಸ್.ಪಿ. ಬಿ - ಎಂ. ರಂಗಾರಾವ್ )
11. ನಾದಮಯ - (ಚಿ. ಉದಯಶಂಕರ್- ಡಾ. ರಾಜಕುಮಾರ - ಉಪೇಂದ್ರ ಕುಮಾರ)
12. ಈ ಭೂಮಿ ಬಣ್ಣದ ಬುಗುರಿ - ( ಹಂಸಲೇಖ - ಎಸ್.ಪಿ. ಬಿ - ಹಂಸಲೇಖ)
14. ಘಾಟಿಯ ಇಳಿದು - (ರಕ್ಷಿತ್ ಶೆಟ್ಟಿ - ವಿಜಯ್ ಪ್ರಕಾಶ್ , ಅಜನೀಶ್ - ಅಜನೀಶ್ )
15. ಕಾಗದದ ದೋಣಿಯಲಿ (ಜಯಂತ್ ಕಾಯ್ಕಿಣಿ - ವಾಸುಖಿ - ಅಜನೀಶ್ ಲೋಕನಾಥ್ )
16 ಅರಳುವ ಹೂವುಗಳೇ (ಕಲ್ಯಾಣ್ , ಚಿತ್ರ - ಭಾರದ್ವಾಜ್ )
17. ಬಾನಿಗೊಂದು ಎಲ್ಲೆ ಎಲ್ಲಿದೆ (ಚಿ. ಉದಯಶಂಕರ್- ಡಾ. ರಾಜಕುಮಾರ - ಉಪೇಂದ್ರ ಕುಮಾರ)
ಬಾನಿಗೊಂದು ಎಲ್ಲೆ ಎಲ್ಲಿದೆ
ಆಸೆಯಂಬ ಬಿಸಿಲುಕುದುರೆ ಏಕೆ ಏರುವೆ
ಮರಳುಗಾಡಿನಲ್ಲಿ ಸುಮ್ಮನೇಕೆ ಅಲೆಯುವೆ
ಅವನ ನಿಯಮ ಮೀರಿ ಇಲ್ಲಿ ಏನು ಸಾಗದು
ನಾವು ನೆನಸಿದಂತೆ ಬಾಳಲೇನು ನೆಡೆಯದು
ವಿಷಾದವಾಗಲಿ ವಿನೋದವಾಗಲಿ
ಅದೇನೆ ಆಗಲಿ ಅವನೆ ಕಾರಣ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ದುರಾಸೆ ಏತಕೆ ನಿರಾಸೆ ಏತಕೆ
ಅದೇನೆ ಬಂದರು ಅವನ ಕಾಣಿಕೆ
ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆಯಿದೆ
ಏಕೇ ಕನಸು ಕಾಣುವೆ, ನಿಧಾನಿಸು ನಿಧಾನಿಸು
ನಿಧಾನಿಸು ನಿಧಾನಿಸು, ನಿಧಾನಿಸು ನಿಧಾನಿಸು
18.ಆಡಿಸಿ ನೋಡು ,ಬೀಳಿಸಿ ನೋಡು (ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್ - ಜಿ.ಕೆ. ವೆಂಕಟೇಶ್ )
19. ಸಂಗಾತಿ ನೀನು ದೂರಾದ ಮೇಲೆ (ನಾಗೇಂದ್ರ ಪ್ರಸಾದ್ - ಎಲ್ ಏನ್ ಶಾಸ್ತ್ರೀ - ಚೈತನ್ಯ )
20. ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟ ಬೇಕು ( ಹಂಸಲೇಖ - ಡಾ. ರಾಜಕುಮಾರ - ಹಂಸಲೇಖ)
21. ದೀಪವು ನಿನ್ನದೇ, ಗಾಳಿಯು ನಿನ್ನದೇ (ಕೆ ನರಸಿಂಹಸ್ವಾಮಿ - ಎಸ್ ಜಾನಕಿ- ಸಿ ಅಶ್ವಥ್ )
22. ತಾಯೆ ಶಾರದೆ - ಬೆಟ್ಟದ ಹೂವು ( ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್ , ಮಾಸ್ಟರ್ ಲೋಹಿತ್ - ರಾಜನ್ ನಾಗೇಂದ್ರ)
23. ಮರಳಿ ಮರೆಯಾಗಿ ( ಸುಧೀರ್ ಅತ್ತಾವರ್ - ಸಾಧನಾ ಸರ್ಗಮ್ - ಮಣಿಕಂಠ ಖದ್ರಿ)
24. ಹೇ ಶಾರದೇ ( ಕಲ್ಯಾಣ್ - ಆಶಾ ಸುನಿಧಿ - ವಾಸುಖಿ)
25. ಒಂದು ಮಳೆಬಿಲ್ಲು ( ನಾಗೇಂದ್ರ ಪ್ರಸಾದ್ - ಅರ್ಮಾನ್ ಮಲಿಕ್ , ಶ್ರೇಯಾ ಘೋಷಾಲ್ - ಅರ್ಜುನ್ ಜನ್ಯ )
26. ನಾವಾಡುವ ನುಡಿಯೇ ಕನ್ನಡ ನುಡಿ ( ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್ - ರಾಜನ್ ನಾಗೇಂದ್ರ)
27. ಒಲವಿನ ಉಡುಗೊರೆ ಕೊಡಲೇನು (ಆರ್ ಏನ್ ಜಯಗೋಪಾಲ - ಪಿ ಜಯಚಂದ್ರನ್, ಪಿ ಸುಶೀಲ - ಎಂ. ರಂಗಾರಾವ್)
28. ಕನಸಲೂ ನೀನೆ , ಮನಸಲೂ ನೀನೆ ( ಚಿ. ಉದಯಶಂಕರ್ - ಎಸ್.ಪಿ. ಬಿ,ವಾಣಿ ಜಯರಾಮ್ - ರಾಜನ್ ನಾಗೇಂದ್ರ)
29. ಎಲ್ಲಿರುವೆ ಮನವ ಕಾಡುವ ರೂಪಸಿಯೇ ( ಚಿ. ಉದಯಶಂಕರ್ - ಎಸ್.ಪಿ. ಬಿ - ರಾಜನ್ ನಾಗೇಂದ್ರ)
30. ನಿನದೆ ನೆನಪು ದಿನವೂ ಮನದಲಿ (ಚಿ. ಉದಯಶಂಕರ್ - ಪಿ ಬಿ ಶ್ರೀನಿವಾಸ್ - ಜಿ.ಕೆ. ವೆಂಕಟೇಶ್)
31. ಅವನಲ್ಲಿ ಇವಳಿಲ್ಲಿ ( ಉಪೇಂದ್ರ - ಎಲ್ ಏನ್ ಶಾಸ್ತ್ರೀ - ಸಾಧು ಕೋಕಿಲ )
32. ರೆಕ್ಕೆಯ (ನಾಗೇಂದ್ರ ಪ್ರಸಾದ್ - ಎಸ್.ಪಿ. ಬಿ, ಶ್ರೇಯಾ ಜಯದೀಪ್ - ಅರ್ಜುನ್ ಜನ್ಯ)
33 ಉಸಿರೇ ಉಸಿರೇ ( ಕಲ್ಯಾಣ್ - ರಾಜೇಶ್ ಕೃಷ್ಣನ್ - ರಾಜೇಶ್ ರಮಾನಾಥ್ )