ಮೇಘದೂತ -೨

4:17 AM 0 Comments A+ a-

Dedicated to all the soldiers and their families. This is my 2nd poem inspired by Meghadoota my all time fav ... and also 2nd dedication to the soldiers.. its always been love has won over hatred and their love for the nation has been the main reason we are still falling in love with so many things. A small dedication.



ಹೇಗೆ ಹೇಳಲಿ

8:52 AM 0 Comments A+ a-


ನನ್ನುಸಿರೇ

10:08 AM 0 Comments A+ a-


ನಿನ್ನ ನೆನಪೊಂದಿದ್ದರೆ ಸಾಕು

5:15 AM 0 Comments A+ a-

ಕನಸೇ  ನೀನೇಕೆ  ಬರುವೆ
ನನ್ನ  ಎದೆಯಲಿ
ದೀಪದ  ಜ್ಯೋತಿಯ  ಬೆಳಗಿಸಿ
ನನ್ನನ್ನು  ಎಬ್ಬಿಸುತಿರುವೆ.

ಹಿಮದ  ರಾಶಿಯ
ತೀರದ  ಚಳಿಯಲ್ಲಿ
ನಿನ್ನ  ಅಪ್ಪುಗೆಯ
ಆ  ಒಂದು  ಕ್ಷಣ  ಸಾಕು.

ಸಮುದ್ರದ  ಅಲೆಯ
ಹಿಡಿಯಲೆತ್ನಿಸಿ
ಕುಣಿದಾಡುವ  ಆ   ಕಾಲುಗಳ
ಸದ್ದೊಂದಿದ್ದರೆ ಸಾಕು.

ಹಕ್ಕಿಗಳ  ನಾದಕ್ಕೆ
ಉಲ್ಲಸಿತಳಾಗಿ
ದ್ವನಿಗೂಡಿಸುವ ನಿನ್ನ
ಕಂಠ  ಒಂದಿದ್ದರೆ  ಸಾಕು.

ಹರಿಯುವ  ನದಿಯಲಿ
ಮೊಗವನ್ನೊಡ್ಡಿ
ನನ್ನ  ನಿನ್ನಲ್ಲಿಗೆ  ಕರೆಯುವ
ಬೆರಳ  ಸಂಜ್ಞೆಯೊಂದಿದ್ದರೆ  ಸಾಕು

ನನ್ನ  ಮನಸಿನಲಿ
ಏರಿಳಿತ  ಕಂಡರೂ
ನಿನ್ನ  ನೋಡಲು  ಕಾಡುವ
ಆ  ನಗುವೊಂದಿದ್ದರೆ  ಸಾಕು

ನೀನಿಲ್ಲದ  ಈ  ಕಲ್ಪನೆ
ನನ್ನ  ತುಳಿಯುತಿದೆ
ಆದರೂ  ನನ್ನ  ಕನಸಿಗೆ
ಬರುವ  ನಿನ್ನ  ನೆನಪೊಂದಿದ್ದರೆ  ಸಾಕು 

ಏಕೆ ?

10:32 PM 3 Comments A+ a-


Small dedication

8:46 AM 0 Comments A+ a-


The old man lost his wife within 5 years of his marriage. Somehow he manages to make his son study well. There are people who go mad by excessive reading. Unfortunately his son also goes mad and commits suicide. Life is such a hell for this man. He has to live his entire life alone. For 40 years he serves the tourist in his home with delicious dishes and some knowledge about the forest surrounding Jog. This poem is a simple narration of his love for forest, who wants people to respect and save forest. This is a small dedication.

ಕನಸಿನ ಕನ್ಯೆ

10:12 PM 0 Comments A+ a-


ಅನುಬಂಧ

10:09 PM 0 Comments A+ a-